STORYMIRROR

Afml Pradeep

Tragedy

1  

Afml Pradeep

Tragedy

ಮನಸಿನ ಮಾತು

ಮನಸಿನ ಮಾತು

1 min
146


ಕನಸಿಗೆ ಬಣ್ಣಕಟ್ಟಿ ಮನಸಲ್ಲಿ ಏನೋ ನೆನೆದು

ಇಂದು ಕಂಡ ಕನಸಿಗೆ ಮುಖ ತೋರದೆ ಹೋಗುತ್ತಿರುವೆ

ಏಕೆಂದು ತಿಳಿದಿಲ್ಲ ತಿಳಿಯುವ ಕ್ಷಣವೂ ಬೇಕಿಲ್ಲ

ಹೋಗಿರುವುದಲ್ಲ ಹುಡುಕಿ ತರಲೆ

ಹಾಗೆಯೇ ಕಣ್ಮುಚಿ ಕೂರಲೇ

ಒಂಟಿತನದ ಹುರುಳೇ

ಬೇಕಿದೆ ಜೊತೆ ಒಂಟಿತನದ ಸಹವಾಸ ಸಾಕಾಗಿದೆ.....


Rate this content
Log in

Similar kannada poem from Tragedy