ಮನಸಿನ ಮಾತು
ಮನಸಿನ ಮಾತು

1 min

155
ತುಸು ನಾಚಿಕೆ ಹೆಚ್ಚಾಗಿದೆ ಇಂದು ನನಗೆ
ಮತ್ತೇನೋ ಹೇಳಬೇಕೆಂಬ ಬಯಕೆ ನಿನಗೆ
ಸರಿ ದಾರಿಯನ್ನು ಸರಿಸಿ ಹೋದೆ
ತುಸು ಮಾತನ್ನು ಆಡಬಾರದೆ
ನಿನ್ನ ದಾರಿಯಲ್ಲೇ ಕಾಣೆಯದೇ
ನಿನ್ನ ಬಳಿಗೆ ಬಂದು ಹೋದೆ
ಏಕಾಂತವೇಕೆ ಇಂದು ನನಗೆ ಪರಿ ತ್ಯಾಗಿ ನಾನಾಗಿರುವೆ
ಪರಿ ಪರಿಯಾಗಿ ಯೋಚಿಸುತಿರುವೆ ಆದರೆ ಯೋಚನೆಯಲ್ಲ
ನೀನಾಗಿರುವೆ ಇದು ನನಗೆ ಕಾಣೆಯಾಗಿದೆ ನನ್ನದೇ ನನಗೆ
ಬೇರೇನು ಬೇಕಿಲ್ಲ ಸದ್ಯಕ್ಕೆ ನೀನೆ ನನಗೆ