STORYMIRROR

Revati Patil

Abstract Classics Others

3  

Revati Patil

Abstract Classics Others

ಮನದಿ ಸಂತಸ

ಮನದಿ ಸಂತಸ

1 min
184

ಅದೇನೋ ಭಾವ

ಮನದಿ ಕದಡಿ

ಮನದ ನೆಮ್ಮದಿಯ ಇನ್ನೆಲ್ಲೋ ಹರಡಿ

ಮತ್ತೇ ನನ್ನಲ್ಲೇ ನೆಮ್ಮದಿ ಹುಡುಕುವ

ಈ ಮರೀಚಿಕೆಯ ಮಾಯಾಜಾಲಕ್ಕೆ

ಮನಸೊತೇನೋ? ಮೈ ಮರೆತೇನೋ?

ಮೌನವಾಗುಳಿದೇನೋ? ನಾನರಿಯೆ.

ಇಂದಿಗೂ ಹುಡುಕುತಲಿರುವೆ



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract