STORYMIRROR

Gireesh pm Giree

Inspirational

1  

Gireesh pm Giree

Inspirational

ಮನದ ಬಯಕೆ

ಮನದ ಬಯಕೆ

1 min
125

ಸಾವಿರ-ಸಾವಿರ ಮನದ ಬಯಕೆ

ಮಾಡಲಾಗದು ಎಲ್ಲವ ಆರೈಕೆ

ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು

ನೀನು ಜೀವನದಲ್ಲಿ ಅತಿಯಾಸೆಯ ಬಿಡಬೇಕು


ನಗಲು ಹಿಂದೆ-ಮುಂದೆ ತಿಳಿದವರಲ್ಲಿ ಯೋಚಿಸಬೇಡ 

ಯಾರ ಹಾಳ ನೀನು ಯೋಜಿಸಬೇಡ

ಯಾರೇ ಏನೇ ಅಂದರು ನೀನು ಅಳುಕಬೇಡ

ಕೈಲಾದ ಸಹಾಯ ಮಾಡಲು ನೀನು ಅಂಜಬೇಡ


ಸಾಲು-ಸಾಲು ಸೋಲುಗಳನ್ನು ಮೆಟ್ಟಿ ನಿಂತರೆ ಗೆಲುವಿನ ಹಾರ

ಅವನೇ ನಿಜವಾದ ಶೂರ ಅವನೇ ಧೀರ

ಗೆಲ್ಲುವ ಛಲ ನಿನ್ನೊಳಗೆ ಇರಬೇಕು ಅನುದಿನವು

ಏನೇ ಎದುರಾದರೂ ಕುಗ್ಗದಿರಲಿ ನಿನ್ನ ಮನವು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational