STORYMIRROR

Vijaya Bharathi.A.S.

Abstract Others Children

3  

Vijaya Bharathi.A.S.

Abstract Others Children

ಮಲಗು ಮಲಗೆನ್ನ ಮರಿಯೇ

ಮಲಗು ಮಲಗೆನ್ನ ಮರಿಯೇ

1 min
5

ಮಲಗು ಮಲಗೆನ್ನ ಮರಿಯೇ

ಹಾಯಾಗಿ ಮಲಗೆನ್ನ ದೊರೆಯೇ

ಕಾಯುತ್ತ ಕುಳಿತಿರುವೆ ನಾನಿನ್ನು

ನೆಮ್ಮದಿಯಿಂದ ಮಲಗು ನೀನಿನ್ನು

ಮೆತ್ತಗೆ ಹಾಸಿಗೆಯ ಹಾಸಿರುವೆ ನಿನಗೆ

‌ಸೊಳ್ಳೆಯ ಪರದೆಯ ಹರಡಿರುವೆ

ಯಾವುದೇ ತೊಂದರೆ ಬರದಿನ್ನು ನಿನಗೆ

ನೆಮ್ಮದಿಯಿಂದ ಮಲಗೆನ್ನ ದೊರೆಯೇ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract