STORYMIRROR

Vijaya Bharathi.A.S.

Abstract Fantasy Others

3  

Vijaya Bharathi.A.S.

Abstract Fantasy Others

ಕೂರ್ಮಾವತಾರ

ಕೂರ್ಮಾವತಾರ

1 min
176

ಬೇಕಾದಾಗ ಇಂದ್ರಿಯಗಳನು

ಸಾಕಷ್ಟು ಹೊರಗೆ ಹಾಕಿ ಇಣುಕಿ

ಮಂದ ಮುಂದ ಮಂದಗಾಮಿ

ಲೋಕದ ವಿಷ ಅಮೃತ ಗಳನು

ಅವಲೋಕಿಸುತ ಮಂಥನ ನಡೆಸಿ

ವಿಷವನು ಅಮೃತದಿಂ ಬೇರ್ಪಡಿಸಿ

ಭುವಿಯ ಬೆನ್ನ ಮೇಲೆ ಹೊತ್ತು 

ಕಾಪಾಡಿದ ಎಲೆ ಮಹಾಕೂರ್ಮ

ನಿನಗೆ ಸಾವಿರ ಸಾವಿರ ನಮನ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract