STORYMIRROR

Vijayalaxmi C Allolli

Abstract Classics Others

4  

Vijayalaxmi C Allolli

Abstract Classics Others

ಕುಟುಂಬ

ಕುಟುಂಬ

1 min
262

ಯಾವ ಜನ್ಮದ ಪುಣ್ಯ ಫಲವೋ

ಕಂಡೆನೊಂದು ಕುಟುಂಬ,

ಇರಬೇಕು ಕಾಳಜಿ,

ಮಮತೆ ಮತ್ತು ಪ್ರೀತಿ....


ಅಜ್ಜ ಅಜ್ಜಿ ಅಪ್ಪ ಅಮ್ಮ

ನಾಲ್ಕು ಕಂಬ ಕುಟುಂಬಕ್ಕೆ,

ಸಹೋದರ,ಸಹೋದರಿಯರು

ಜೇನುಗೂಡು ಕುಟುಂಬಕ್ಕೆ ....


ಕುಟುಂಬವಿರದ ಜೀವಿಗಳು

ಉಂಟು,

ಕುಟುಂಬವಿದ್ದು ಇರದಂತೆ

ಇರುವವರು ಉಂಟು..


ಏನೇ ಬರಲಿ

ಕೂಡಿ ಗೆಲ್ಲುವ,

ಕೂಡಿ ಬಾಳುವ,

ಕೂಡಿ ನಲಿಯುತ್ತಿರಬೇಕು ಕುಟುಂಬದಲ್ಲಿ...



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract