STORYMIRROR

Vijaya Bharathi

Abstract Fantasy Others

2  

Vijaya Bharathi

Abstract Fantasy Others

ಕನಸು

ಕನಸು

1 min
100

ಕನಸುಗಳ ನೆಚ್ಚದಿರು

ವಾಸ್ತವಕೆ ಬೆಚ್ಚದಿರು

ಕನಸುಗಳೆಂಬ ಮರೀಚಿಕೆಯ

ಬೆಂಬೆತ್ತಿ ಹೋಗದಿರು

ಕನಸಲ್ಲವೀ ಜೀವನ

ಎಂಬುದನು ಮರೆಯದಿರು

ವಾಸ್ತವವನಪ್ಪಿಕೊ

ಬದುಕನ್ನುಪ್ರೀತಿಸು

ಈ ಬದುಕು ದೈವದಾ ಕೊಡುಗೆ

ಎಂಬುದನು ಮರೆಯದಿರು      


Rate this content
Log in

Similar kannada poem from Abstract