ಕಿತ್ತಳೆ
ಕಿತ್ತಳೆ
ಏಯ್ ಇವಳೆ;
ನಿನಗೊಪ್ಪುವುದು ಕಿತ್ತಳೆ;
ಕಿತ್ತಳೆ ಬಣ್ಣದ ಸೀರೆ ನಿನಗೆ ಕಳೆ;
ನಾನು ತರುವೆ ಅದರ ಜೊತೆ ಬಳೆ;
ನೀನು ಧರಿಸಿ, ನನ್ನ ಜೊತೆ ಬಾಳೆ...
ಏಯ್ ಇವಳೆ;
ನಿನಗೊಪ್ಪುವುದು ಕಿತ್ತಳೆ;
ಕಿತ್ತಳೆ ಬಣ್ಣದ ಸೀರೆ ನಿನಗೆ ಕಳೆ;
ನಾನು ತರುವೆ ಅದರ ಜೊತೆ ಬಳೆ;
ನೀನು ಧರಿಸಿ, ನನ್ನ ಜೊತೆ ಬಾಳೆ...