STORYMIRROR

Gireesh pm Giree

Inspirational

1  

Gireesh pm Giree

Inspirational

ಜಗವೇ ಮಾಯಾಲೋಕ

ಜಗವೇ ಮಾಯಾಲೋಕ

1 min
133

ಜಗವೇ ಮಾಯಾಲೋಕ

ಕಾಣುವುದೆಲ್ಲವೂ ಬಣ್ಣ ಬಣ್ಣದ ಲೋಕ

ಇಲ್ಲೇ ಇದೆ ನರಕ ನಾಖ

ಹೇಗಿದೆ ಸುಖ-ದುಃಖ


ಆದರೂ ನಿನ್ನೊಳಗೆ ಚಿಂತೆ ಯಾಕ

ನಿನಗೆ ನೀನೇ ದೈರ್ಯ ತುಂಬಿಕೊ

ಏನೇ ಆದರೂ ಎದುರಿಸುವ ಛಲವಿರಲಿ

ನೀನೇ ನಿನ್ನ ಬಾಳಿನ ಶಿಲ್ಪಿ


ನೀನೇ ನಿನ್ನ ಬಾಳಿನ ಕಲ್ಪಿ

ಜೀವನವೆಂಬುದು ಕಾಲ್ಪನಿಕವಲ್ಲ

ಆದರೆ ಎದುರಾಗುವ ಸನ್ನಿವೇಶವು

ಯಾರಿಂದಲೂ ಬಲ್ಲ ತಿಳಿ ಗೆಳೆಯ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational