ಹನಿ ಕವನ
ಹನಿ ಕವನ
ಈ ಜೀವ ಈ ಸ್ನೇಹ ಬರಡಾಯಿತು
ಇನ್ನೇಕೆ
ಈ ಬಾಳು ಈ ಮಣ್ಣಲ್ಲಿ ಬೆರೆತಾಯಿತು
ನಂಗ್ಯಾಕೆ
ಕುರುಡಾದ ಕಣ್ಣಲ್ಲಿ ನಿನ್ನದೆ ಕನಸು
ಕೈ ಕೊಟ್ಟ ಬಳಿಕಾದ್ರು
ಈ ಜೀವ ಉಳಿಸು
ಈ ಜೀವ ಈ ಸ್ನೇಹ ಬರಡಾಯಿತು
ಇನ್ನೇಕೆ
ಈ ಬಾಳು ಈ ಮಣ್ಣಲ್ಲಿ ಬೆರೆತಾಯಿತು
ನಂಗ್ಯಾಕೆ
ಕುರುಡಾದ ಕಣ್ಣಲ್ಲಿ ನಿನ್ನದೆ ಕನಸು
ಕೈ ಕೊಟ್ಟ ಬಳಿಕಾದ್ರು
ಈ ಜೀವ ಉಳಿಸು