STORYMIRROR

Vijayalaxmi C Allolli

Action Crime Others

3  

Vijayalaxmi C Allolli

Action Crime Others

ಹೀರೋ

ಹೀರೋ

1 min
133

ಅಮ್ಮನಿಗೆ ಮಗ ಯಾವತ್ತೂ

ಹೀರೋ

ಒಳ್ಳೆಯವನಾದರೆ ಮಾತ್ರ;ಇಲ್ಲದಿದ್ದರೆ

ಜೀರೋ;

ಮಗಳಿಗೆ ಅಪ್ಪ ಮೊದಲ

ಹೀರೋ

ಅವನಿಂದಲೇ ತಾನೆ ಅವಳು

ರಾಣಿ;

ಒಳ್ಳೆಯ ಪತಿ ಯಾವತ್ತೂ ಸತಿಗೆ

ಹೀರೋ

ಅವನಾಗದಿದ್ದರೆ ಒಳ್ಳೆಯವ

ಜೀರೋ....



இந்த உள்ளடக்கத்தை மதிப்பிடவும்
உள்நுழை

Similar kannada poem from Action