STORYMIRROR

Sonu Imambhai

Abstract Inspirational

2  

Sonu Imambhai

Abstract Inspirational

ಹಗೆಯ ಹೊಗೆ

ಹಗೆಯ ಹೊಗೆ

1 min
124

ಮನಸಿಗೊಂದು ಹಾಕಿದ್ದೆ ಕನಸಿನ ಬೇಲಿ

ಇಂದು ಮನಸಿನೊಂದಿಗೆ ಏನಿಲ್ಲ,ಎಲ್ಲ ಖಾಲಿ ಖಾಲಿ...

ಅನಿವಾರ್ಯವೋ ಉದ್ದೇಶಿತವೋ ಗೊತ್ತಿಲ್ಲ....

ನಡು ನೀರಿನಲ್ಲಿ ಬಿಟ್ಟು ಹೋದಂತೆ,ಇಂದು ನನ್ನೊಂದಿಗೆ ಯಾರಿಲ್ಲ...

ಕನಸೆಂಬ ದೋಣಿಯಲ್ಲಿ ನಾ ಸಾಗಿದ ಹಾದಿಯೇ ಸೊಗಸು!

ಕನಸಿನ ಪೊರೆ ಕಳಚಿ ವಾಸ್ತವ ಕಂಡಾಗ ಎಲ್ಲಿ ನೋಡಿದರು ಹಗೆ, ಮುನಿಸು ಮುನಿಸು..

ಹಗೆಯ ಹೊಗೆಗೆ ಉಸಿರು ನಿಂತಂತೆ ಭಾಸವಾಗುತ್ತಿದೆ..

ದೇವರೆ ಹಗೆಯ ಬೆಂಕಿಯ ಆರಿಸಲು ಪ್ರೀತಿಯ ಮಳೆಯಾದರೂ ಸುರಿಸಬಾರದೆ....??


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract