STORYMIRROR

Raghavendra S S

Abstract Classics Inspirational

4  

Raghavendra S S

Abstract Classics Inspirational

ಹಬ್ಬ

ಹಬ್ಬ

1 min
345

ಹಬ್ಬ ಬಂತೆಂದರೆ ಎಲ್ಲರಿಗೂ ಉತ್ಸಾಹ


ಹಬ್ಬ

 ವಿಲ್ಲದಿದ್ದರೆ ಎಲ್ಲರಿಗೂ ನಿರುತ್ಸಾಹ


ಹಬ್ಬದಲ್ಲಿ ಮಾಡುವರು ಬಗೆಬಗೆಯ ಭಕ್ಷ್ಯ


ಹಬ್ಬದಂದು ಮಾಡುವರು ದೇವರಿಗೆ ಅಲಂಕಾರ


ಹಬ್ಬದಂದು ನಿರಹಂಕಾರದಿಂದ ಮೊರೆ ಹೋಗುವರು ದೇವರಲಿ


ಉಪವಾಸ ವ್ರತಮಾಡುವರು ದೇವರನು ಒಲಿಸಿಕೊಳ್ಳಲು ನಿಶಕ್ತಿಯಿಂದ


ಹಬ್ಬದಂದು ದೇವರನ್ನು ಒಲಿಸಿಕೊಳ್ಳಲು ಆರಾಧಿಸುವರು ಶಕ್ತಿಯಿಂದ


ಹಬ್ಬವು ಮಾನವನಿಗೆ ಪ್ರಕೃತಿಯ ಆರಾಧನೆಯಾಗಿದೆ


ಹಬ್ಬವು ಪ್ರತಿಯೊಂದು ಹಳ್ಳಿ ಹಳ್ಳಿಯಲ್ಲು ಆಚರಿಸುವ ಜಾತ್ರೆಯಾಗಿದೆ.


ಹಬ್ಬಗಳು ಮಾನವನಿಗೆ ಸ್ನೇಹ – ಸೌಹಾರ್ದತೆಯ ಸಂಕೇತವಾದರೆ


ಹಬ್ಬಗಳು ಪ್ರಕೃತಿಗೆ ಸಂಬಂದಿಸಿದ ಋತುಮಾನಗಳ ಸಂಕೇತವಾಗಿದೆ.


ಹಬ್ಬದಂದು ಶಕ್ತಿದೇವತೆಗಳಿಗೆ ಕೊಡುವರು ಹೆಚ್ಚಿನ ಪ್ರಾಶಸ್ತ್ಯ


ಹಬ್ಬದಂದು ಶಿಸ್ತಿನಿಂದ ಪಠಣ ಮಾಡುವರು ಮಂತ್ರೋಚ್ಚರಣೆ.


 



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract