STORYMIRROR

Vijaya Bharathi.A.S.

Abstract Classics Others

4  

Vijaya Bharathi.A.S.

Abstract Classics Others

ಹಬ್ಬ ಹರಿದಿನ

ಹಬ್ಬ ಹರಿದಿನ

1 min
305

ಸಂತಸವ ತರುತಿಹುದು

ಸಾಲು ಸಾಲು ಹಬ್ಬಗಳು

ಸರದಿಯಂತೆ ಬರುವವು

ಸಡಗರದಾ ಹಬ್ಬಗಳು


ಯುಗಾದಿ ಗೋಕುಲಾಷ್ಟಮಿ

ಗಣೇಶ ಗೌರಿ ಹಬ್ಬಗಳು

ದಸರಾ ದೀಪಾವಳಿಗಳು

ಹಬ್ಬಿಸುವವು ಮನಗಳನ್ನು


ಹಬ್ಬಗಳಾ ಮಹಾದಿನಗಳಲಿ

ಹಬ್ಬ ಬೇಕು ನಮ್ಮ ಮನಸು

ಹರಿಯ ಶ್ರೀ ಚರಣಗಳಲ್ಲಿ

ಹರಿಯಬೇಕು ಕಷ್ಟಗಳು



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract