STORYMIRROR

Gireesh pm Giree

Inspirational

1  

Gireesh pm Giree

Inspirational

ಹಾಡ್ಗಡಲು

ಹಾಡ್ಗಡಲು

1 min
111

ಕಾಣುವುದು ಮೇಘಗಳ ಸಿಂಗಾರ 

ಭೂಮಿಗೆ ಹಾಕಿದ ಭವಿಷ್ಯದ ಚಪ್ಪರ

ಚಂದಿರ ದಿನಕರ ನಕ್ಷತ್ರಗಳ ಶೃಂಗಾರ

ಬೆಳದಿಂಗಳ ಇರುಳೇ ಹೊಳೆವ ಬಂಗಾರ


ಗರಿಬಿಚ್ಚಿ ಮಾನ ಕುಣಿಸಿ ಹಾರುವುದು ಸಂಚಾರಿ

ಅತ್ತಿಂದಿತ್ತ ಹಾರುವ ಮೋಹಕ ಅಲೆಮಾರಿ

ಹಾಡ್ಗಡಲು ಇವುಗಳಿಗೆ ಒಡಲು

ಹಾಡ್ಗಡಲು ಇವುಗಳ ಮಡಿಲು


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational