ಗುರು ಇದ್ದರೆ ಗುರಿ ಖಂಡಿತ ಸಾಧ್ಯ.
ಗುರು ಇದ್ದರೆ ಗುರಿ ಖಂಡಿತ ಸಾಧ್ಯ.
ಲೇಖನಿ ಹಿಡಿದು ಬರೆಯುವವನು ಲೇಖಕ,
ಗನ್ನು ಹಿಡಿದು ಗಡಿ ಕಾಯುವವನು ಸೈನಿಕ,
ಲಾಠಿ ಹಿಡಿದು ಕಾನೂನನ್ನು ರಕ್ಷಿಸುವನು ಆರಕ್ಷಕ,
ಆದರೆ ಇವರಿಗೆಲ್ಲ ಮೂಲ ಕರ್ತ ನಮ್ಮ ಶಿಕ್ಷಕ,
ಏಕೆಂದರೆ ಗುರು ಇದ್ದರೆ ಗುರಿ,
ಆದ್ದರಿಂದ ಗುರಿ ಮುಟ್ಟಲು ಮಾರ್ಗ ತೋರಿಸಿದ
ಗುರುವಿಗೆ ಮರೆಯದೇ ಗೌರವಿಸುತ್ತ ಇರಿ,
