STORYMIRROR

Joshi Studio Channel

Abstract

1  

Joshi Studio Channel

Abstract

ದಿಕ್ಕು ತಪ್ಪಿಸುವರಿರುವರು ಎಚ್ಚರ.

ದಿಕ್ಕು ತಪ್ಪಿಸುವರಿರುವರು ಎಚ್ಚರ.

1 min
160

ಜೀವನದಲ್ಲಿ ದಿಕ್ಕು ತಪ್ಪಿಸುವರಿರುವರು ಎಚ್ಚರ

ಇಂದಿನ ಕಾಲದಲ್ಲಿ ಬಹಳಷ್ಟು ಜನ ತಪ್ಪಿಸಲು ಇರುವರು ನಮ್ಮ ಬದುಕಿನ ದಿಕ್ಕು,

ಇಂತಹವರಿಗೆ ಹೋಲಿಕೆ ಮನೆಯಲ್ಲಿ ಸಾಕುವ ಬೆಕ್ಕು,

ಪ್ರತಿಯೊಬ್ಬರು ತಮ್ಮ ದಿಕ್ಕಿನಲ್ಲಿ ಸಾಗುವುದು ಅವರ ಹಕ್ಕು


ದಿಕ್ಕು ತಪ್ಪಿಸುವವರಿಗೆ ಎಂದು ನೀಡದಿರಿ ನಿಮ್ಮ ಮಾಹಿತಿ,

ಬದಲಾಗಿ ಇರಲಿ ಮೌನದ ಮುಗುಳು ನಕ್ಕು,

ಇಲ್ಲವಾದರೆ ನಿಮ್ಮ ಅವನತಿಗೆ ಹೊಂಚು ಹಾಕಿ ತೋರುವರು ತಮ್ಮ ಸೊಕ್ಕು,

ಆದ್ದರಿಂದ ಇಂತಹವರಿಂದ ದೂರವಿದ್ದರೆ ಮಾಡುವ ಕೆಲಸದಲ್ಲಿ ಸಿಗುವುದು ಲಕ್ಕು.


Rate this content
Log in

Similar kannada poem from Abstract