ನಿತ್ಯ-ಸತ್ಯ
ನಿತ್ಯ-ಸತ್ಯ
ಸುಖ ದುಖಃಗಳ ಮಿಶ್ರಣದಲ್ಲಿಯೇ ಸಾಗುತ್ತಿದೆ
ನನ್ನ ಬದುಕು ನಿತ್ಯ,
ಆದರೆ ನನಗೆ ಈ ಮಿಶ್ರಣಗಳ ಮೂಲಕವೇ ತಿಳಿಯುತ್ತಿದೆ
ಬದುಕಿನ ಹಲವು ಕಹಿ ಸತ್ಯ.
ಸುಖ ದುಖಃಗಳ ಮಿಶ್ರಣದಲ್ಲಿಯೇ ಸಾಗುತ್ತಿದೆ
ನನ್ನ ಬದುಕು ನಿತ್ಯ,
ಆದರೆ ನನಗೆ ಈ ಮಿಶ್ರಣಗಳ ಮೂಲಕವೇ ತಿಳಿಯುತ್ತಿದೆ
ಬದುಕಿನ ಹಲವು ಕಹಿ ಸತ್ಯ.