STORYMIRROR

Joshi Studio Channel

Inspirational

1  

Joshi Studio Channel

Inspirational

ಅತೀ ನಂಬಿಕೆ ಎಂದು ಒಳ್ಳೆಯದಲ್ಲ,

ಅತೀ ನಂಬಿಕೆ ಎಂದು ಒಳ್ಳೆಯದಲ್ಲ,

1 min
561

ನಮ್ಮ ಜೀವನದಲ್ಲಿ ನಡೆದ ಕೆಲವು ಅಹಿತಕರ

ಘಟನೆಗಳಿಗೆ ನಮ್ಮವರೇ ಪಾತ್ರಧಾರಿ,

ಈ ಅಹಿತಕರ ಘಟನೆ ಯಶಸ್ವಿಯಾಗಲು

ಕೂಡ ಇವರೇ ಸೂತ್ರಧಾರಿ


ಅದೇ ಆಲೋಚಿಸದೇ ನಂಬಿ ಹೋದರೆ

ಮುಂದೆ ಸಿಗುವುದು ಕವಲೊಡೆದ ದಾರಿ,

ಆದ ಕಾರಣ ಹೋಗುವ ಮುನ್ನ

ಆಲೋಚಿಸಿ ನೂರು ಬಾರಿ


ಇಂತಹವರ ಸಂಗದಲ್ಲಿದ್ದರೆ ಎಂದಿಗೂ

ಸಿಗದು ಕೆಲಸದಲ್ಲಿ ಜಯಭೇರಿ,

ಆದ್ದರಿಂದ ಯಾರನ್ನು ಅತೀ ನಂಬದೇ

ನಿಮಗೆ ನೀವೇ ಹಾಕಿ ಕೊಳ್ಳಿ

ಕೆಲವು ನಿಬಂಧನೆಗಳ ಜಾರಿ


Rate this content
Log in

Similar kannada poem from Inspirational