STORYMIRROR

Joshi Studio Channel

Others

1  

Joshi Studio Channel

Others

ಯಾರು ಸಮಯ ಸಾಧಕರು,ಯಾರು ಆತ್ಮೀಯರು

ಯಾರು ಸಮಯ ಸಾಧಕರು,ಯಾರು ಆತ್ಮೀಯರು

1 min
248

ಮೌನದ ಹಿಂದಿರುವ ಮಾತನ್ನು,

ನಗುವಿನ ಹಿಂದಿರುವ ನೋವನ್ನು,

ಕೋಪದ ಹಿಂದಿರುವ ಕಾಳಜಿಯನ್ನು,

ಅರ್ಥೈಸಿಕೊಳ್ಳುವವರೇ ನಮ್ಮ ಆತ್ಮೀಯರು,

ಅದೇ ನಿಮ್ಮನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು

ಒಂದು ದಿನ ಗುಡ್ ಬೈ ಹೇಳಿ ಹೋಗುವವರು ಸಮಯ ಸಾಧಕರು.


Rate this content
Log in