STORYMIRROR

Joshi Studio Channel

Abstract

1  

Joshi Studio Channel

Abstract

ಇದೇ ನಿಜವಾದ ಪ್ರಪಂಚ

ಇದೇ ನಿಜವಾದ ಪ್ರಪಂಚ

1 min
131

ನಮ್ಮವರೆಂದು ಇರುವವರ ನಡುವೆ ಪ್ರೀತಿ, ನಂಬಿಕೆಯಿದ್ದರೆ ಅದು ಸಂಬಂಧ,

ಈ ಸಂಬಂಧವನ್ನು ಉತ್ತಮವಾಗಿರಿಸಿಕೊಳ್ಳುವ ಬುದ್ಧಿವಂತ ಎಂದೆಂದಿಗೂ ಶ್ರೀಗಂಧ,

ಜೊತೆಯಿರುವವರೆಗೂ ಏನು ನಿರೀಕ್ಷಿಸದೇ ಇದ್ದರೆ ಇರುವುದು ಅನುಬಂಧ


ಸಹಾಯವನ್ನು ಅಪೇಕ್ಷಿಸದೇ ಇದ್ದರೆ ನೀನು ಸುಗಂಧ,

ಅದೇ ಸಹಾಯವನ್ನು ಕೇಳಿದಿಯೋ ನೀನು ಅವರಿಗೆ ಎಂದೆಂದಿಗೂ ದುರ್ಗಂಧ,

ಏಕೆಂದರೆ ಇದೇ ನಿಜವಾದ ಪ್ರಪಂಚ.

ಸಂದೇಹವಿದ್ದರೆ ಪರೀಕ್ಷಿಸಿ ನೋಡಿ ನಿಮಗೆ ಸತ್ಯ ತಿಳಿಯುತ್ತದೆ.


Rate this content
Log in

Similar kannada poem from Abstract