ಇದೇ ನೈಜ, ವಾಸ್ತವ
ಇದೇ ನೈಜ, ವಾಸ್ತವ
ಹಣವಿದ್ದವರು ಏನು ಮಾಡಿದರೂ ಹೇಳುವರು ವಾವ್, ಸೂಪರ್ ಚೆಂದ,
ಅದೇ ಹಣವಿಲ್ಲದವರು ಏನೇ ಮಾಡಲು ಹೊರಟರೆ ಹೇಳುವುದು ಒಂದೇ, ಇದು ಬೇಡ ನಿನಗೆ ಕಂದ,
ನಿನ್ನ ಬಳಿಯಿಲ್ಲದಿದ್ದರೆ ನೋಟಿನ ಬಂದ,
ಆಗ ಒಬ್ಬೊಬ್ಬರೇ ಬಿಡುವರು ನಿನ್ನ ಸಂಬಂಧ
ಬದುಕಲು ಸಂಪಾದಿಸಬೇಕು ಹಣ,
ಆದರೆ ಪ್ರಸ್ತುತ ಕಾಲದಲ್ಲಿ ಹಣದ ಮುಂದೆ ಸ್ವಲ್ಪವೂ ಕಾಣದು ಒಳ್ಳೆಯ ಗುಣ,
ಏಕೆಂದರೆ ಇದೇ ನಮ್ಮ ಕಣ್ಣೆದುರಿಗಿರುವ ನೈಜ, ವಾಸ್ತವ,
ಆಸಕ್ತಿಯಿದ್ದರೆ ಒಂದು ಬಾರಿ ಆಲೋಚಿಸಿ ಸತ್ಯ ನಿಮಗೆ ತಿಳಿಯುತ್ತದೆ.
