STORYMIRROR

Revati Patil

Abstract Romance Classics

3  

Revati Patil

Abstract Romance Classics

ಗುಪ್ತಗಾಮಿನಿ

ಗುಪ್ತಗಾಮಿನಿ

1 min
196

ಹನಿ ಹನಿ 

ಚಿಟಪಟ ಮಳೆಯಲೂ

ಅವಳದೇ ಗುಂಗು

ಹಾಗೆಲ್ಲ ಬಿಡಲಾರಳವಳು

ಸುಮ್ಮನಿರಲು ನನ್ನ!

ಕುಂತರೂ ನಿಂತರೂ

ಮನದಲ್ಲಿ ನಗು ಮೂಡಿಸುವ 

ಅವಳು ಗುಪ್ತಗಾಮಿನಿ!


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract