STORYMIRROR

Vijaya Bharathi.A.S.

Abstract Inspirational Others

3  

Vijaya Bharathi.A.S.

Abstract Inspirational Others

ದಯೆ ತೋರು

ದಯೆ ತೋರು

1 min
16

ಮೂಕ ಪ್ರಾಣಿಗಳ ಮೇಲೆ 

ಕೈಯ್ಯೆತ್ತ ಬೇಡ ಮನುಜ 

ಹೊಡೆಯದಿರು ಎಂದೂ 

ಕೊಲಬೇಡ ಅವುಗಳನು 

ಅವುಗಳೊಳಗೂ ಇಹನು  

ಜೀವಾತ್ಮ ನಮ್ಮಂತೆಯೇ 

ಇದನರಿಯೋ ಮನುಜ 

ನೀ ನೋಯಿಸಿದರೆ

ನೋವಾಗುವುದವಕೆ  

ತನಗಾಗುತಿಹ ನೋವ

ತಿಳಿಸರಾರದದು ನಮಗೆ 

ಇದನರಿತು ನಡೆಯೋ 

ದಯೆ ತೋರೋ ಮನುಜ 

 ಮೂಕ ಜೀವಿಗಳ ಮೇಲೆ 


Rate this content
Log in

Similar kannada poem from Abstract