ದೀಪಾವಳಿ
ದೀಪಾವಳಿ
ತಮವ ಕಳೆದು ಬೆಳಕು ಹರಿಯಲು
ಅಜ್ಞಾನ ಕಳೆದು ಜ್ಞಾನ ತುಂಬಲು
ಬಂದೇ ಬಂತು ದೀಪಾವಳಿ॥
ತೈಲ ಅಭ್ಯಂಜನವು
ಮನದ ಕತ್ತಲು ಕಳೆಯಲಿ
ಬಲಿಪಾಡ್ಯವು ಸ್ವಾರ್ಥವ
ಕಳೆದು ತ್ಯಾಗವ ಬೆಳೆಸಲಿ
ಲಕ್ಷ್ಮೀದೇವಿಯ ಒಲುಮೆಯು
ಸಿರಿ ಸಂಪತ್ತನು ನೀಡಲಿ
ಸುಖಶಾಂತಿ ನೆಮ್ಮದಿಯು
ಬಾಳ ತುಂಬಲಿ
ತಮವ ಕಳೆದು ಬೆಳಕು ಹರಿಯಲು
ಅಜ್ಞಾನ ಕಳೆದು ಜ್ಞಾನ ತುಂಬಲು
ಬಂದೇ ಬಂತು ದೀಪಾವಳಿ॥
ತೈಲ ಅಭ್ಯಂಜನವು
ಮನದ ಕತ್ತಲು ಕಳೆಯಲಿ
ಬಲಿಪಾಡ್ಯವು ಸ್ವಾರ್ಥವ
ಕಳೆದು ತ್ಯಾಗವ ಬೆಳೆಸಲಿ
ಲಕ್ಷ್ಮೀದೇವಿಯ ಒಲುಮೆಯು
ಸಿರಿ ಸಂಪತ್ತನು ನೀಡಲಿ
ಸುಖಶಾಂತಿ ನೆಮ್ಮದಿಯು
ಬಾಳ ತುಂಬಲಿ