ಕೆಂಪು
ಕೆಂಪು
ಪ್ರೇಮ ಸೂಚಕ
ಕೆಂಪುಬಣ್ಣವು
ಮನಕೆ ಶಕ್ತಿಯ
ಕೊಡುವುದು॥
ರಸ್ತೆ ನಿಯಮದಿ
ನಿಲ್ಲುವ ಸೂಚನೆ
ಕೆಂಪು ಬಣ್ಣದ
ಕೊಡುಗೆಯು॥
ಮನಕೆ ಜಾಗೃತಿ ನೀಡುತ
ಕೆಂಪು ಬಣ್ಣದಿ ಸೆಳೆದು
ಅಪಾಯದ ಹಾದಿಯ
ಎಚ್ಚರಿಸುವುದು॥
ಕೋಪವೆಂಬುವ
ಭಾವ ಸೂಚನೆ
ಕೆಂಪು ಬಣ್ಣದಿ
ಸಿಗುವುದು॥
ಪ್ರೇಮ ಸೂಚಕ
ಕೆಂಪುಬಣ್ಣವು
ಮನಕೆ ಶಕ್ತಿಯ
ಕೊಡುವುದು॥
ರಸ್ತೆ ನಿಯಮದಿ
ನಿಲ್ಲುವ ಸೂಚನೆ
ಕೆಂಪು ಬಣ್ಣದ
ಕೊಡುಗೆಯು॥
ಮನಕೆ ಜಾಗೃತಿ ನೀಡುತ
ಕೆಂಪು ಬಣ್ಣದಿ ಸೆಳೆದು
ಅಪಾಯದ ಹಾದಿಯ
ಎಚ್ಚರಿಸುವುದು॥
ಕೋಪವೆಂಬುವ
ಭಾವ ಸೂಚನೆ
ಕೆಂಪು ಬಣ್ಣದಿ
ಸಿಗುವುದು॥