Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Geethasaraswathi K

Classics Inspirational Others

3  

Geethasaraswathi K

Classics Inspirational Others

ಬಿಳಿಬಣ್ಣ

ಬಿಳಿಬಣ್ಣ

1 min
147


ಬಿಳಿಯ ಬಣ್ಣವು 

ಶಾಂತಿ ಸೂಚಕ

ಮನಕೆ ಶಾಂತಿಯ

ನೀಡಲಿ॥

ಬಿಳಿಯ ಬಣ್ಣದ 

ಹಾಳೆ ನೋಡಿರಿ 

ಬರಹವೆಲ್ಲಕೆ

ಸೂಕ್ತವು॥

ಬಿಳಿಯ ಬಣ್ಣದ 

ಬಟ್ಟೆ ಎಲ್ಲೆಡೆ

ಮನಕೆ ಗೌರವ

ತರುವುದು॥

ವೈದ್ಯಲೋಕಕೆ 

ಬಿಳಿಯ ಬಣ್ಣವು

ಪರಿಶುದ್ಧತೆಯ 

ಸಂಕೇತವು॥

ಬಿಳಿಯ ಬಣ್ಣದ ತೆರದಿ

ಬದುಕಿಗೆ ಬೇಕು ಶುದ್ಧತೆ ಅಲ್ಲವೇ..

ಹಿರಿಯ ಜೀವದ ಮಾತಿನಂತೆ

ಬಾಳಬೇಕು ನಿತ್ಯವೂ..॥


Rate this content
Log in

Similar kannada poem from Classics