STORYMIRROR

Vijaya Bharathi

Classics Inspirational Others

2  

Vijaya Bharathi

Classics Inspirational Others

ಚಿಗುರೆಲೆ ನಕ್ಕಾಗ

ಚಿಗುರೆಲೆ ನಕ್ಕಾಗ

1 min
139

ಶಿಶಿರನ ಆಗಮನ

ಹಣ್ಣೆಲೆ ನಿರ್ಗಮನ

ವಸಂತನ ಆಗಮನ

ಚಿಗುರೆಲೆಗಳ ನರ್ತನ


ಹಿಂದಿನ ಚಿಗುರೆಲೆಗಳು

ಇಂದು ಹಣ್ಣೆಲೆಗಳು

ಇಂದಿನ ಚಿಗುರೆಲೆ ಗಳು

ಮುಂದೆ ಹಣ್ಣೆಲೆಗಳು


ಹಣ್ಣೆಲೆಗಳ ಕಂಡು

ಚಿಗುರೆಲೆಗಳ ನಗು

ಇಂದು ನಕ್ಕ ಚಿಗುರೆಲೆಗಳು

ಮುಂದೊಂದು ದಿನ

ಹಣ್ಣೆಲೆ ಯಾಗಲೇಬೇಕು

ನೆಲಕ್ಕುರುಳಲೇ ಬೇಕು

ಇದೇ ಪ್ರಕೃತಿಯ ನಿಯತಿ

ಇದೇ ದೇವನ ಅಣತಿ

ಇದೇ ಕಾಲಚಕ್ರದ ವಿಸ್ಮಯ


Rate this content
Log in

Similar kannada poem from Classics