STORYMIRROR

Revati Patil

Abstract Classics Inspirational

3  

Revati Patil

Abstract Classics Inspirational

ಬಳಪದ ನನ್ನ ಮೋಹ

ಬಳಪದ ನನ್ನ ಮೋಹ

1 min
171

ಸ್ಲೇಟು ಬಳಪದ ಸ್ನೇಹ

ಬರೆದದ್ದಕ್ಕಿಂತ ಹೊಟ್ಟೆಗೆ ಹೆಚ್ಚು ಸ್ವಾಹ

ಹೇಗೆ ಹೇಳಲಿ ಬಳಪದ ನನ್ನ ಮೋಹ

ನಿವಾಳಿಸಬೇಕು ಅದರ ಮುಂದೆ ಎಲ್ಲ ಲೋಹ

ಅದೃಷ್ಟವಂತರು ನಾವೇ ತಾನೆ?

ಕಂಡಿದ್ದೆವು ಅವೆಲ್ಲವನ್ನು ಸನಿಹ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract