ಭಯಾನಕ
ಭಯಾನಕ
ಭಯಾನಕ ಎಂಬುದೊಂದು ಆತ್ಮಸ್ತೈರ್ಯವನ್ನು ಕುಗ್ಗಿಸುತ್ತದೆ
ಭಯವೆಂಬ ಬದುಕು ಅಶಕ್ತಿಗೆ ರಹದಾರಿ
ಬದುಕನ್ನು ನಿರ್ವಹಿಸಬೇಕೆಂದೆರೆ ನಿರ್ಭಯತೆಂಬ ದಾರಿ
ಭಯವು ಮಾನವನನ್ನು ಅಂದಾಕಾರದಲ್ಲಿ ದೂಡುವುದು
ನಿರ್ಭವು ಮಾನವನನ್ನು ಬೆಳಕಿನೆಡೆಗೆ ಕೊಂಡೊಯ್ಯುವುದು
ಭಯಾನಕತೆ ಅರಿವಿಲ್ಲದ ಅಜ್ಞಾನ
ನಿರ್ಭಯವು ಅರಿವಿನ ಜ್ಞಾನ
ಭಯಾನಕ ಜೀವನದ ಬಾಂದವ್ಯವನ್ನು ಬೇರ್ಪದಿಸುತ್ತದೆ
ನಿರ್ಭಯವು ಜೀವನದ ಬಾಂದವ್ಯವನ್ನು ಒಂದಾಗಿಸುತ್ತದೆ
ಭಯಾನಕತೆ ಅನಾಗರೀಕತೆಯ ಅಂಧಾನುಕರಣೆ
ನಿರ್ಭಯವು ನಾಗರೀಕತೆಯ ಕರುಣೆ.
