STORYMIRROR

Revati Patil

Classics Inspirational Others

3  

Revati Patil

Classics Inspirational Others

ಬಹುಮಾನ

ಬಹುಮಾನ

1 min
320

ಸಾಧನೆಗೈವ ಮನವೇ

ಬಿಡು ನೀ ಬಿಗುಮಾನ

ಅರಿತುಕೋ ಬೇಗ

ಸಾಮಾನ್ಯ ಇನ್ನೂ ಮುಂದೆ ಅವಮಾನ

ಅವಮಾನಗಳಿಗೆ ಸೆಡ್ಡು ಹೊಡೆ

ಮುಂದೆ ಸಿಗುವುದು ಸನ್ಮಾನ

ನಿಂದಕರ ಬಾಯಿ ಮುಚ್ಚಿಸುವೆ

ಇನ್ನೇನು ಬೇಕು ಬೇರೆ ಬಹುಮಾನ 


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Classics