STORYMIRROR

Prerana Kulkarni

Abstract

1  

Prerana Kulkarni

Abstract

ಭ್ರಮೆ...

ಭ್ರಮೆ...

1 min
355

ನೀ ಮರಳಿ ಬರುವೇ

ಎನ್ನುವ ಸಣ್ಣ ಭರವಸೆಯೂ

ಇಲ್ಲ ಆದರೂ ಮನಸ್ಸಿನ ಯಾವುದೋ

ಭಾವ ನಿನಗಾಗಿ ಕಾದು ಕುಳಿತಿದೆ


ಅಗಲಿಕೆಯ ನಂತರವೂ 

ಹೃದಯದಲಿ ಪ್ರೀತಿಯ ಪಸೆ

ಅದು ಹೇಗೋ

ಉಳಿದುಕೊಂಡಿದೆ..


ನೀ ಮತ್ತೆ ನನ್ನ ಜೊತೆಗೆ

ಹೆಜ್ಜೆಗಳ ಬೆಸೆಯುವದು

ಅಸಾಧ್ಯವೆಂದು ಗೊತ್ತಿದ್ದರೂ

ಮನಸ್ಸಿನ್ನೂ ನಿನ್ನ 

ಭ್ರಮೆಯಲ್ಲಿಯೇ ವಿಹರಿಸುತಿದೆ...


Rate this content
Log in

Similar kannada poem from Abstract