Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Prerana Kulkarni

Abstract Romance

2  

Prerana Kulkarni

Abstract Romance

ಆ ಕಣ್ಣುಗಳು....

ಆ ಕಣ್ಣುಗಳು....

1 min
128


ಆ ಕಪ್ಪು ಕಣ್ಣಲ್ಲೇನೋ

ಅರಿಯದ ಶಕ್ತಿಯಿತ್ತು

ನನ್ನನ್ನು ನಾನೇ

ನಿಯಂತ್ರಿಸಲಾಗದೆ 

ಸೋತು ಮನಸ್ಸು

ಶರಣಾಗತವಾಯಿತು


ಅವಳನ್ನೇ ನೋಡುತ್ತಾ

ಮೂರ್ತಿಯಂತೆ 

ನಿಂತುಕೊಂಡಿದ್ದೆ

ನನ್ನ ನೋಟ ತಪ್ಪಿಸಿಕೊಳ್ಳಲು

ಎಡಬಿಡದೆ ಪ್ರಯತ್ನಿಸುತ್ತಿದ್ದವು

ಆ ಸೂಜಿಗಲ್ಲುಗಳು


ಆದರೇ ಆ ಪ್ರಯತ್ನದಲ್ಲಿ 

ಕ್ಷಣ ಕ್ಷಣವೂ ಮತ್ತೆ ಮತ್ತೇ

ನನ್ನ ಕಣ್ಣಲ್ಲೇ

ಬಂಧಿಯಾಗುತ್ತಿದ್ದವು


Rate this content
Log in

Similar kannada poem from Abstract