STORYMIRROR

Prerana Kulkarni

Abstract

1  

Prerana Kulkarni

Abstract

ಶಬ್ದಗಳು....

ಶಬ್ದಗಳು....

1 min
99

ಮನಸ್ಸೂ ಮುರಿದಿತ್ತು...,

ಹೃದಯವೂ

 ಛಿದ್ರ..ಛಿದ್ರ ವಾಗಿತ್ತು...,

ಆದರೂ 

ನೋವು ,ದುಃಖ

ಅಂತರಂಗದಲ್ಲೇ 

 ಅವಿತು ಕುಳಿತಿತ್ತು...

ಯಾವಾಗ ಅವೆಲ್ಲ ಶಬ್ದಗಳ ರೂಪದಲ್ಲಿ ಹೊರಬಿದ್ದವೋ...!!

ಹಾಳೆಗಳ ಮೇಲೆ ನನ್ನ ಶವಯಾತ್ರೆಯೇ ನಡೆಯುತ್ತಿತ್ತು.


Rate this content
Log in

Similar kannada poem from Abstract