STORYMIRROR

Prerana Kulkarni

Abstract Others

1  

Prerana Kulkarni

Abstract Others

ಕೊರಗದಿರು ಮನವೇ...

ಕೊರಗದಿರು ಮನವೇ...

1 min
187

ಮನಸಿನ ಅಳಲು

ಕೇಳುವ 

ಸಹೃದಯಿ ಕಿವಿಗಳಿಲ್ಲವೆಂದು 

ಕೊರಗದಿರು ನೀ...


ನಿನ್ನ ಕಣ್ಣೀರನ್ನೆಲ್ಲ ಶಬ್ದಗಳ

ರೂಪದಲ್ಲಿ ಪುಟಗಳ ಮೇಲೆ

ಹರಿಸಿಬಿಡು

ಮನಸ್ಸು ಅದೆಷ್ಟೋ ಹಗುರವೆನಿಸುವದು...


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Abstract