Prerana Kulkarni
Abstract Romance
ನನ್ನ ಡೈರಿಯ
ಪುಟಗಳ ತುಂಬಾ
ನಿನ್ನ ನೆನಪಿನ
ಬಣ್ಣಬಣ್ಣದ
ಅಕ್ಷರಗಳ ಮಾಲೆ....
ಶಬ್ದಗಳು....
ನೆನಪಿನ ಮಾಲೆ
ಪ್ರತಿಕ್ಷೇ
ಆ ಕಣ್ಣುಗಳು......
ಭ್ರಮೆ...
ಕೊರಗದಿರು ಮನವೇ...
ಇದುವೇ ಜೀವನ...
ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ. ಕನಸುಗಳ ಮೂಲಕ ಪ್ರವಾಹದಲ್ಲಿ ಸೇರುತ್ತೇನೆ ಅಮರ.
ಘಮ್ಮನೆಯ ಗಂಜಿ ಕುಡಿಸಿ ಸಂತೈಸುವ ಕರುಣಾಮಯಿ ಘಮ್ಮನೆಯ ಗಂಜಿ ಕುಡಿಸಿ ಸಂತೈಸುವ ಕರುಣಾಮಯಿ
ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ ಸುಂದರವದನ ಮದನ ನೀ ಬಾರೈ ಬಾ ಎಂದೆನುತ ಬಣ್ಣಿಸುತ
ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ ಜವಾಬ್ದಾರಿ ತಿಳಿಯರಿಯೆ ಅಳತೆಗೋಲು ಜೀವನ
ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ? ನಿನ್ನ ಆ ಕೊಳಲ ದನಿಗೆ ಎನ್ನ ಕಿವಿ ಕಾದಿಹುದು ಎಂದು ಬರುವೆಯೋ ಮುರಳಿ ಬೃಂದಾವನಕೆ?
ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ ಹಿರಿದದು ಶ್ರದ್ಧೆಯು ಸಿರಿಯನು ನೋಡನು ರಘುವೀರಾ
ನವ ಅರುಣೋದಯದಾ ನವ ಭಾವ ತರಿಂಗಿಣಿ ನವ ಅರುಣೋದಯದಾ ನವ ಭಾವ ತರಿಂಗಿಣಿ
ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ? ಮುನ್ನುಗ್ಗಿ ಸಾಗುವ ಗುಣವನು ಬೆಳೆಸಿದವಳು ನೀನೇ ಅಲ್ಲವೆ?
ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು ಕನಸು ಮುರಿದರೇನು ಒಡಲು ಬೆಂದರೇನು ನಿನಗಾಗಿ ಕಾಯುವೆ ನಾನು
ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ ರೋಗ ರುಜಿನದ ಅಟ್ಟ ಹಾಸ ಮೆರೆದಿದೆ ಮೋಸ ವಂಚನೆ ಮುಗಿಲ ಮುಟ್ಟಿದೆ
ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ ಧರೆದೇವಿಗೆ ಆಕಾಶಗಂಗೆ ಹಾಲಿನಭಿಷೇಕ ಗೈದಂಗೆ
ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ ಮನುಜ ನೆಪಮಾತ್ರ ಇದನರಿಯಿರೆಂದ ಮುರಾರಿ
ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ. ಕೌತುಕದಿ ಕುಳಿತಿರಲು ಕಾಮನಬಿಲ್ಲು ಕಂಡಿದೆ.
ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ. ಖಡ್ಗದಿ ಝಳಪಿಸುತ ಹೊಡೆದೋಡಿಸುವ ಭವಭಯ ನಿವಾರಿಣಿ.
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಅನುಭವಗೋಚರ ಸತ್ಯಗಳ ಜಗಕೆ ಸಾರಿದರು ಅನುಭವಗೋಚರ ಸತ್ಯಗಳ ಜಗಕೆ ಸಾರಿದರು
ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು ಹಬ್ಬಗಳಾ ಸರದಿ ಬೆಳೆಯಿತು ಹಸಿರು ತೋರಣ ಕುಣಿಯಿತು
ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ ಸ್ವಾತಂತ್ರ್ಯದ ಬೆಳಕು ಹರಿದು ನಳನಳಸುತಿಹ ನವಭಾರತ
ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು ವಿಶ್ವಮೂರುತಿ ನೀಡು ಎಲ್ಲರಿಗೂ ಶಾಂತಿಯನು
ದೇವಗಂಗೆಯ ಭವ್ಯ ವೇದಿಕೆಯೋ? ದೇವಗಂಗೆಯ ಭವ್ಯ ವೇದಿಕೆಯೋ?