Become a PUBLISHED AUTHOR at just 1999/- INR!! Limited Period Offer
Become a PUBLISHED AUTHOR at just 1999/- INR!! Limited Period Offer

Vijaya Bharathi

Abstract Inspirational Others

2  

Vijaya Bharathi

Abstract Inspirational Others

ಬೇಸರ

ಬೇಸರ

1 min
194


ಮನದ ಮೂಲೆಯಲ್ಲಿ

ತಳಮಳ ನಡೆಯುತಿದೆ

ಅದನರಸ ಹೊರಟರೋ

ಕಾಣಸಿಗದು ಕಂಗಳಿಗೆ


ಎದೆಯಾಳದ ನೋವು

ತಿಳಿಯದಾಗಿದೆ ಮನಕೆ

ಆದರೂ ಬಳಲಿಕೆಯು

ಮನದಲ್ಲಿ ತೊಳಲಿಕೆಯು


ಅಂತರಾಳದಿ ಅಡಗಿ

ವೇದನೆಯ ನೀಡುತಿಹ

ಆ ಅವ್ಯಕ್ತಕೆ ಏನೆನ್ನಲಿ?

ಅದೇ ಬೇಸರವೆನ್ನಲೇ?


Rate this content
Log in