ಅವಳು ಮಾಡಿದಳು ಮರಳು
ಅವಳು ಮಾಡಿದಳು ಮರಳು
ನಿನ್ನ ಒಂದು ನಗುವು
ಆದೇ ನಾನು ಮಗುವು ಮರೆತುಹೋಯಿತು
ಜಗವು ಆರಿಹೋಯಿತು ದಣಿವು
ನಿನ್ನ ನಗುವಿನಲ್ಲಿದೆ ಸಾವಿರ ಉತ್ತರ
ನೀನು ನಾನು ಹತ್ತಿರ ಹತ್ತಿರ
ನಿನ್ನ ಮುಖವ ನೋಡುವ ಆತುರ
ದಿನಾಲು ಕಾಯುವ ಚೋರ
ಹಣ ನೋಡಿದ್ರೆ ಹೆಣ ಬಾಯಿ ಬಿಡುತ್ತೆ
ನನ್ನ ಪ್ರೀತಿ ಕಂಡರೆ ನಿನ್ನ ಹೃದಯ ತೆರೆಯುತ್ತೆ
ಹಾಗೆ ಪ್ರೀತಿಯೆಂಬ ಹೂವು ಅರಳುತ್ತೆ
ನಿನ್ನ ಮನ ನನಗಾಗಿ ಅಲೆಯುತ್ತೆ ಕಾಯುತ್ತೆ
ಜನ್ಮ ಜನ್ಮ ಅನುಬಂಧ ಪ್ರೀತಿ
ನಾವಿಬ್ಬರು ಸೇರಿ ಹಚ್ಚೋಣ ಪ್ರೇಮಜ್ಯೋತಿ
ನನಗೆ ಪ್ರೇಮದ ಸತಿ
ನಿನಗೆ ಮುದ್ದಿನ ಪತಿ
