STORYMIRROR

Gireesh pm Giree

Inspirational

1  

Gireesh pm Giree

Inspirational

ಅತಿಯಾಸೆ

ಅತಿಯಾಸೆ

1 min
129

ಆಸೆ ಬೇಕು ಅತಿಯಾಸೆ ಬೇಡ ನಿನಗೆ

ಅತಿಯಾಸೆ ಎಂಬ ದಾಹ ಬೇಡ ನಿನ್ನೊಳಗೆ

ಅತಿಯಾಸೆ ಗತಿಗೇಡು ತಿಳಿ ನೀ ಮೂಡ

ಅತಿಯಾಸೆ ಎಂಬುದು ಬದುಕಿಗೆ ಅಂಟಿದ ಕಾರ್ಮೋಡ


ಒಂದಕ್ಕಿಂತ ಹೆಚ್ಚು ಸಿಗಬೇಕೆಂಬ ಹಂಬಲ

ಅದು ನಿನ್ನೊಳಗೆ ಹೆಚ್ಚಾದ ಚಂಚಲ

ನಿನ್ನ ಆಸೆಯ ದಾಹ ತೀರದಿದ್ದರೆ ನಿನಗೆ

ಖಂಡಿತ ಅಪಾಯ ನಿನ್ನ ಅಮೂಲ್ಯ ಬಾಳಿಗೆ


ಯಾರನ್ನು ನೋಯಿಸಬೇಡ ಯಾರನ್ನು ಹಿಯಾಲಿಸಬೇಡ

ಮನದ ಹಂಬಲವ ಎಲ್ಲವ ಕೇಳಬೇಡ

ತ್ಯಾಗಮಾಡುವ ಜನರ ಮರೆಯಬೇಡ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational