Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!
Unlock solutions to your love life challenges, from choosing the right partner to navigating deception and loneliness, with the book "Lust Love & Liberation ". Click here to get your copy!

Achala B.Henly

Abstract Classics Inspirational

4  

Achala B.Henly

Abstract Classics Inspirational

ಅಂತರಾಳ

ಅಂತರಾಳ

1 min
323


ಅಂತರಾಳ ಬಗೆದರೆ ಸಿಗುವ

ಭಾವಗಳೇ ನೂರೊಂದು,

ಅವುಗಳ ಮರೆಮಾಚಿ ನಾವು ಪ್ರಕಟಿಸುವ

ಭಾವವೇ ಮತ್ತೊಂದು...?

ಒಳಗೊಂದು ಹೊರಗೊಂದು ಇರುವ 

ಭಾವವೇ ಬೇರೊಂದು..!!

ಒಳ ಮನಸ್ಸಿನಂತೆ ಹೊರಗಿದ್ದೇವೆ, 

ಹೊರ ಮುಖದಂತೆ ಒಳಗಿದ್ದೇವೆ

ಎಂಬ ತಪ್ಪು ಕಲ್ಪನೆಯಲ್ಲೇ ನಾವಿದ್ದೇವೆ..!!

ಈ ರೀತಿ ನಡೆದುಕೊಂಡು ಹೊರ ಪ್ರಪಂಚಕ್ಕೆ

ಮೋಸ ಮಾಡಿದರೂ ಸರಿಯೇ,

ಆದರೆ, ನಮ್ಮೊಳಗಿರುವ ಅಂತರಾತ್ಮಕ್ಕೆ ಕೇಡು ಬಗೆಯಲು ಎಂದೆಂದಿಗೂ ಸಾಧ್ಯವಿಲ್ಲವಲ್ಲವೇ...? ಅದು ನೀನಾದರೂ ಸರಿಯೇ,

ನಾನಾದರೂ ಸರಿಯೇ...!!


Rate this content
Log in

Similar kannada poem from Abstract