STORYMIRROR

Dr:mahantesh Khilari

Romance Tragedy

2  

Dr:mahantesh Khilari

Romance Tragedy

ಅನಾಥ ಪ್ರೀತಿ

ಅನಾಥ ಪ್ರೀತಿ

1 min
139

ಯಾವಾಗಲೂ ಮಾಡಿತು ಈ ಮನ ನಿನ್ನದೇ ಜಪ 

ಪಡೆಯಲು ಮಾಡಿದೆ ನಿನ್ನ ಹೆಸರಲ್ಲೇ ತಪ

ಹಿಂಜರಿದೆ ಹೇಳಲು ನೋಡಿ ನಿನ್ನ ನೋಟದಲ್ಲಿ ಕೋಪ 

ಗೊತ್ತಾಯ್ತು ನಿನ್ನ ಪ್ರೀತಿ....

ನನ್ನ ಮದುವೆಯ ನಂತರ ನೀ ಹಾಕಿದಾಗ ಹಿಡಿ ಶಾಪ 

ನಮ್ಮಿಬ್ಬರ ಪ್ರೀತಿ ಅನಾಥವಾಗೋಯ್ತು ಪಾಪ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Romance