STORYMIRROR

manjula g s

Inspirational Others

3  

manjula g s

Inspirational Others

ಅಮ್ಮ

ಅಮ್ಮ

1 min
14

ಹುಟ್ಟು ಶೈಶವ ಬಾಲ್ಯ ಪ್ರೌಢ ಹರೆಯ

ತೋರಿತ್ತು ನನ್ನ ಜೈವಿಕ ಬೆಳವಣಿಗೆಯ, 

ಕಂದಾ.. ನೀನು ಹುಟ್ಟಿದ ಆ ಸಮಯ

ಪಡೆಯಿತು ಅಮ್ಮನಾಗಿ ಸಾರ್ಥಕತೆಯ! 


✍️ ಮಂಜುಳಾ ಪ್ರಸಾದ್✍️


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada poem from Inspirational