STORYMIRROR

Harish T H

Fantasy

3  

Harish T H

Fantasy

ಅಕ್ಷಿಯೊಳಗಿನ ನೋಟ

ಅಕ್ಷಿಯೊಳಗಿನ ನೋಟ

1 min
88


ಮನದೊಳಗೆ ನೆಲೆಸಿರುವ ಸೊಗಸಾದ ಆಸೆಗಳನ್ನು ಅಕ್ಷಿಗಳಿಂದು

ಜೀವಿಸಿ ತನ್ನೊಳಗೆ ಜೀವಂತವಾಗಿಸಿದೆ


ರೆಪ್ಪೆಗಳೊಳಗೆ ನನ್ನ ನಾನೇ ನೋಡುವಂತಹ ಅವಿಸ್ಮರಣೀಯ 

ದೃಶ್ಯ ಕಾಣಲು ಮನವಿಂದು ಕುಣಿದಾಡಿದೆ.

     


Rate this content
Log in

Similar kannada poem from Fantasy