I'm a Poet and Lyric Writer
ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು. ಇವರಿಬ್ಬರ ಪಂಕ್ತೀಕರಣದಲ್ಲಿ ಶಶಿಯು ಸೇರಿ ಸೌರ ಗ್ರಹಣವನ್ನು ಉಂಟಾಗಿಸಿದನು.
ಕೆಟ್ಟ ಯೋಚನೆಯ ದೂಡಿ ಒಳ್ಳೆಯ ಯೋಜನೆಯ ಮಾಡಿ ಧೈರ್ಯದಿ ಮುಂದಿನ ಹೆಜ್ಜೆಯ ಕಡೆಗೆ ನೀ ಓಡೋ. ಕೆಟ್ಟ ಯೋಚನೆಯ ದೂಡಿ ಒಳ್ಳೆಯ ಯೋಜನೆಯ ಮಾಡಿ ಧೈರ್ಯದಿ ಮುಂದಿನ ಹೆಜ್ಜೆಯ ಕಡೆಗೆ ನೀ ಓಡೋ.
ಆ ಒಂದೆರಡು ಕನಸಿನ ಭಾವದ ಭಾವನೆಯನ್ನು ಸದಾ ಜೀವಂತವಾಗಿಸಬೇಕು. ಆ ಒಂದೆರಡು ಕನಸಿನ ಭಾವದ ಭಾವನೆಯನ್ನು ಸದಾ ಜೀವಂತವಾಗಿಸಬೇಕು.
ಜೀವಿಸಿ ತನ್ನೊಳಗೆ ಜೀವಂತವಾಗಿಸಿದೆ ಜೀವಿಸಿ ತನ್ನೊಳಗೆ ಜೀವಂತವಾಗಿಸಿದೆ
ಬಾಳೆಲ್ಲಾ ರಂಗೋಲಿಯಂತಿರಲು ಬಾಳೆಲ್ಲಾ ರಂಗೋಲಿಯಂತಿರಲು
ನಡೆಯಿತು ಪವಿತ್ರ ಪ್ರೀತಿಯ ಬಲಿದಾನ ನಡೆಯಿತು ಪವಿತ್ರ ಪ್ರೀತಿಯ ಬಲಿದಾನ
ನಿನ್ನಲ್ಲಿರೋ ಮಾನವತ್ವ (ದೈವತ್ವ) ಜನಿಸುತ್ತದೆ. ನಿನ್ನಲ್ಲಿರೋ ಮಾನವತ್ವ (ದೈವತ್ವ) ಜನಿಸುತ್ತದೆ.
ಗೃಹಸ್ಥನಾಗಿ ಪಂಚೇದ್ರಿಯ ಹಿಡಿತ ಸಾಧಿಸುವವನೇ ಯೋಗಿ. ಗೃಹಸ್ಥನಾಗಿ ಪಂಚೇದ್ರಿಯ ಹಿಡಿತ ಸಾಧಿಸುವವನೇ ಯೋಗಿ.
ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ. ಧ್ಯಾನದಿಂದ ದಕ್ಕಿದ್ದು, ಮನಕ್ಕೆ ಸಂಸ್ಕಾರ.
ಮನದಲ್ಲಿ ಅಡಗಿ ಕುಳಿತಿದೆ ನಿನ್ನದೇ ಭಾವಚಿತ್ರ ನಲ್ಲೆ. ಮನದಲ್ಲಿ ಅಡಗಿ ಕುಳಿತಿದೆ ನಿನ್ನದೇ ಭಾವಚಿತ್ರ ನಲ್ಲೆ.