STORYMIRROR

Gireesh pm Giree

Abstract Tragedy Inspirational

1  

Gireesh pm Giree

Abstract Tragedy Inspirational

ಪ್ರೀತಿ

ಪ್ರೀತಿ

1 min
147

ಒಂದಾನೊಂದು ಊರಿನಲ್ಲಿ ಗಿರಿ ಎಂಬ ಮುಗ್ಧ ಬಾಲಕ ವಾಸವಾಗಿದ್ದನು. ಆತ ಕಲಿಯುವುದರಲ್ಲಿ ಬಹಳ ಚತುರ. ಹೀಗೆ ದಿನಗಳೇ ಕಳೆಯಿತು. ಗಿರಿ ಪಿಯುಸಿ ಮುಗಿಸಿ ಡಿಗ್ರಿ ಗೆ ಪ್ರವೇಶಿಸಿದ. ಡಿಗ್ರಿ ಕಾಲೇಜಿನಲ್ಲಿಯೇ ಅವನಿಗೆ ಒಬ್ಬಳು ಗೆಳತಿಗೆ ಪರಿಚಯವಾಯಿತು. ಪರಿಚಯವೂ ಮಾತಿಗೆ ತಿರುಗಿತು ಮಾತು ಪ್ರೀತಿಗೆ ತಿರುಗಿತು.ಒಬ್ಬರನ್ನೊಬ್ಬರು ಮನಸಾರೆ ಪ್ರೇಮಿಸಿ ತೊಡಗಿದರು. ಗಿರಿ ಯುವಕ ಯುವತಿಯನ್ನು ಮನಸಾರೆ ಪ್ರೀತಿಸಿದ. ಆದರೆ ಆ ಯುವತಿಯು ಪ್ರೀತಿಸುವಂತೆ ನಟನೆ ಮಾಡುತ್ತಿದ್ದಳು. ಇದನ್ನು ಅರಿಯದ ಗಿರಿ ಅವಳ ಮೋಸದ ಜಾಲದಲ್ಲಿ ದಿನಗಳ ಕಳೆಯುತ್ತಲೇ ಇದ್ದ. ಹೀಗಿರುವಾಗ ಒಂದು ದಿನ ಗಿರಿಯ ಮತ್ತು ಪ್ರೇಯಸಿಯ ಮಧ್ಯೆ ಸಣ್ಣ ಮನಸ್ತಾಪ ಏರ್ಪಟ್ಟಿತು. ಅದರಲ್ಲಿ ಗಿರಿಯನ್ನು ತಪ್ಪಿರಲಿಲ್ಲ ಬದಲಾಗಿ ಸುಂದರಿಯೇ ಜಗಳಕ್ಕೆ ಕಾರಣವಾದಳು . ಗಿರಿಯು ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ ಮೊದಲಿನಂತೆಯೇ ಇದ್ದ. ಒಂದು ದಿನ ಇದ್ದಕ್ಕಿದ್ದಂತೆಯೇ ಪ್ರೇಯಸಿಯು ಮತ್ತೊಬ್ಬ ಯುವಕನೊಂದಿಗೆ ಓಡಿ ಹೋದಳು. ಟಿ ವಿಚಾರ ತಿಳಿದ ಗಿರಿಯ ಮನಸ್ಸು ನುಚ್ಚುನೂರಾಯಿತು. ಒಡೆದ ಕನ್ನಡಿಯಂತೆ ಆಯ್ತು ಮನಸ್ಸು . ನಂತರ ಯಾರಿಗೂ ಹೇಳದೆ ಹೆಸರೇ ತಿಳಿಯದ ಊರಿಗೆ ಪಯಣ ಬೆಳೆಸಿದ.

ಈ ಕತೆಯಲ್ಲಿ ತಿಳಿಯುವುದೇನೆಂದರೆ ಪ್ರೀತಿಯ ಆಳ ಅಗಲ ಸರಿಯಾಗಿ ತಿಳಿದು ಪ್ರೀತಿ ಮಾಡು. ಅವಳ ಮೋಸದ ಜಾಲಕ್ಕೆ ಕೈಗೊಂಬೆ ಆಗಬೇಡ


ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract