JAISHREE HALLUR

Comedy Drama Others

4  

JAISHREE HALLUR

Comedy Drama Others

ನಿಂಗಿಯ ಗತ್ತು😊😊😊

ನಿಂಗಿಯ ಗತ್ತು😊😊😊

1 min
393



ಶಂಕ್ರ: ಊರೀಗ್ ಹೊಂಟೇನಿ, ಏನಾರ ತರೂದಿತ್ತೇನ...


ನಿಂಗಿ: ಹೂಂನ್ರೀ...


ಶಂಕ್ರ: ಅದೇನ್ ಬೇಕ ಲಗೂನ ಹೇಳಲಾ..


ನಿಂಗಿ: ಹ್ಹಾ! ಎಲ್ಡು ಇಲ್ಕಲ್ ಸೀರಿರೀ, ಮತ್ತ ಸ್ವಾಬಾನದಾಗ ಇಡಾಣ ಹಾಲಿನ್ ತೆಂಬ್ಗೀ ಒಂದು.


ಶಂಕ್ರ: ಸ್ವಾಬಾನ ಯಾರ್ದದ ಈಗ? ಸೀರೀಯೇನ ತಂದೇನು..


ನಿಂಗಿ: ನಮದ ರೀ...ಮುಂದಿನ ತಿಂಗ್ಳ ನಮ್ದು ಮದುವೀ ದಿನಾ ಬತ್ತಲ್ಲಾ...ಅದ್ಕ ನೆಪ್ಪಾತು .(ನಾಚುತ್ತ).


ಶಂಕ್ರ: ಮದಿವಿ ಆಗಿ ಬಿಳಿ ಕೂದ್ಲು ಬಂದ್ವು, ಸ್ವಾಬಾನ ಮಾಡಿಸ್ಕೋತೀ..ಅಲ್ತಗೀ...(ಒಳ್ಗೊಳಗೇ ಖುಷಿ ಇದ್ರೂ ಮ್ಯಾಲೆ ಜೋರು).


ನಿಂಗಿ: ಹಾಸಿಗೀ ಹಳೀದು, ಗಂಡ ಹಳೀದು, ಹಾಲಿನ್ ತಂಬ್ಗೀ ಅರ ಹೊಸಾದ್ ಬ್ಯಾಡೇನ್..ಮುಚ್ಕಂಡ್ ತರ್ರೀ ಸಾಕು.( ದುರುಗುಟ್ಟಿದಳು).


ಶಂಕ್ರ: 😷😷😷😷😷



Rate this content
Log in

Similar kannada story from Comedy