STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಮಾಮರ ಚಿಗುರಿತು

ಮಾಮರ ಚಿಗುರಿತು

1 min
171

ಅವಳು ಬೆಳಿಗ್ಗೆ ಎದ್ದಾಗ ಕಿಟಕಿಯಿಂದ ಚುಮು ಚುಮು ಕಿರಣಗಳು ಅವಳ ಮುಖದ ಮೇಲೆ ಕಚಗುಳಿ ಇಡುತ್ತಿದ್ದವು.ಅಂದು ಭಾನುವಾರ. ನಿಧಾನಕ್ಕೆ ಹಾಸಿಗೆಯಿಂದ ಮೇಲೆ ಎದ್ದು, ಹಲ್ಲು ಬ್ರೆಷ್ ಮಾಡಿ, ಮತ್ತೆ ಹಾಸಿಗೆಯಲ್ಲಿ ಕುಳಿತು , ಕಿಟಕಿಯ ಹೊರಗೆ ಕಣ್ಣು ಹಾಯಿಸುತ್ತಿದ್ದಳು. ಇದುವರೆಗೂ ಒಣಗಿದ್ದ ಮಾವಿನ ಮರಗಳು ಮೆಲ್ಲಗೆ ಚಿಗುರುತ್ತಿದ್ದವು. ಹಾಗೆ ದಿಟ್ಟಿಸಿ ನೋಡುತ್ತಾ ಕುಳಿತಿದ್ದ ಅವಳಿಗೆ, ಒಣಗಿಹೋಗಿದ್ದ ತನ್ನ ಬಾಳವೃಕ್ಷವೂ ಸಹ ಈಗ ಮತ್ತೆ ಮನುವಿನಿಂದ ಚಿಗುರುತ್ತಿದೆ ಎಂಬ ವಿಷಯ ಅವಳಲ್ಲಿ ಉಲ್ಲಾಸ ಮೂಡಿಸಿತು.



இந்த உள்ளடக்கத்தை மதிப்பிடவும்
உள்நுழை

Similar kannada story from Abstract