STORYMIRROR

Vijayalaxmi C Allolli

Abstract Inspirational Others

3  

Vijayalaxmi C Allolli

Abstract Inspirational Others

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

1 min
198

ದೇಶದ ಪ್ರತಿ ಪ್ರಜೆಗೂ ತನ್ನದೇ ಆದ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ತಿಳಿಸಿಕೊಡುವ ಒಂದು ಮಹತ್ವದ ಗ್ರಂಥ ನಮ್ಮ ಸಂವಿಧಾನ.ಪ್ರತಿ ಪ್ರಜೆಯೂ ದೇಶಕ್ಕಾಗಿ ,ತಾಯ್ನಾಡಿಗಾಗಿ ಮಾಡಬೇಕಾದ ಕೆಲಸ ,ಕಾರ್ಯಗಳ ಬಗ್ಗೆ ಸವಿವರ ನೀಡುವ ಒಂದು ಮಹತ್ವದ ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ಸುದಿನವೇ 'ಗಣರಾಜ್ಯೋತ್ಸವ'...

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೊಸ್ಕರವಾಗಿಯೇ ತಯಾರಿಸಲ್ಪಟ್ಟ ಸಂವಿಧಾನವನ್ನು ಎಲ್ಲರೂ ಪಾಲಿಸಲೆ ಬೇಕು. ಪ್ರತಿ ಪ್ರಜೆಯೂ ದೇಶಕ್ಕಾಗಿ ತಮ್ಮ ಕರ್ತವ್ಯಗಳಾದ ಆದಾಯ ತೆರಿಗೆ ಪಾವತಿಸುವುದು, ಹಿಂಸೆಯನ್ನು ಖಂಡಿಸುವುದು, ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದು, ಸಹೋದರತೆಯನ್ನು ಪಾಲಿಸುವುದು ನಮ್ಮೆಲ್ಲರ ಹೊಣೆಯಾಗಿದೆ....



ಈ ವಿಷಯವನ್ನು ರೇಟ್ ಮಾಡಿ
ಲಾಗ್ ಇನ್ ಮಾಡಿ

Similar kannada story from Abstract