STORYMIRROR

Vijaya Bharathi.A.S.

Abstract Classics Others

3  

Vijaya Bharathi.A.S.

Abstract Classics Others

ಅಪರಿಚಿತ

ಅಪರಿಚಿತ

1 min
176

ಐ.ಸಿ.ಯು.ವಿನ ಬೆಡ್ ಬಳಿಗೆ ಅವಳನ್ನು ಕರೆದೊಯ್ದು ವೈದ್ಯರು, ರೋಗಿಯನ್ನು ಗುರುತಿಸಲು ಹೇಳಿದಾಗ, ಅವಳು ಬೆಡ್ ಮೇಲೆ ನಾನಾ ಕಡೆ ನಳಿಕೆಗಳನ್ನು ಚುಚ್ಚಿಸಿಕೊಂಡು, ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ರೋಗಿಯನ್ನು ನೋಡಿದ ಅವಳಿಗೆ ಒಂದು ಕ್ಷಣ ಶಾಕ್ ಆಯಿತು. ಅವನನ್ನು ಎಲ್ಲೋ ನೋಡಿದ ನೆನಪು. ಅವಳಿಗೆ ಅವನಾರೆಂದು ಗೊತ್ತಾಯಿತಾದರೂ, ಅವನನು ನನ್ನವನೆಂದು ಪರಿಚಯ ಹೇಳಿಕೊಳ್ಳುವ ಸಂಬಂಧ ಈಗ ಅವನೊಂದಿಗೆ ಅವಳಿಗಿರಲಿಲ್ಲ. 

ಕಡೆಗೆ ಈ ರೋಗಿ ಯಾರೋ ನನಗೆ ಗೊತ್ತಿಲ್ಲ ಅವನು ಅಪರಿಚಿತನೆಂದು ಹೇಳಿ, ಸರಸರನೆ ಐ.ಸಿ.ಯು.ವಿನಿಂದ ಹೊರಗೆ ಬಂದಳು. 



இந்த உள்ளடக்கத்தை மதிப்பிடவும்
உள்நுழை

Similar kannada story from Abstract